ಕರ್ನಾಟಕದ ರಾಜಕೀಯ
ಅಖಿಲ ಕರ್ನಾಟಕ ಮಾದಿಗರ ಮಾಹಾಸಭಾ ವತಿಯಿಂದ ರವಿವಾರ 11/12/2016 ರಂದು ಪಕ್ಷಾತೀತವಾಗಿ, ಹುಬ್ಬಳ್ಳಿಯ ನೇಹರು ಮೈದಾನದಲ್ಲಿ ಜರುಗಲಿರುವ 1ಲಕ್ಷ ಮಾದಿಗ ಜನಾಂಗವನ್ನು ಸೇರಿಸಲು ಹಗಲು -ರಾತ್ರಿಯನ್ನದೇ ಈ ಸಮಾವೇಶದ ಸ್ವಾಗತ ಸಮೀತಿ ಅಧ್ಯಕ್ಷರು ಮಾಜಿ ಸಚಿವರುಗಳು ಪ್ರಸ್ತುತ ವಿಧಾನ ಪರಿಷತ್ ಶಾಸಕರಾದಶ್ರೀ R B ತಿಮ್ಮಾಪೂರ ,ಹಾಗೂ ಶ್ರೀ ಅಲ್ಕೋಡ್ ಹಣಮಂತಪ್ಪ ಇತರರು ನಾಯಕರುಗಳು ಸೇರಿದಂತೆ, ರಾಜ್ಯದ ಉದ್ದ ಅಗಲಕ್ಕು ಪ್ರವಾಸ ಹಮ್ಮೀಕೋಂಡಿದ್ದಾರೆ ನಡೆದಿರು ನಡೆಯಲಿರುವ ಸಭೆಗಳ ಸಂಪುರ್ಣ ಮಾಹಿತಿ ತಿಳಿಸಲು ಮತ್ತು ಸಮಾವೇಶದ ಜಾಗೃತಿ ಮೂಡಿಸಲು "ಶೇರ" ಮಾಡಿಕೋಳ್ಳಿ ಜೈ ಮಾದಿಗ ಜೈಜೈ ಮಾದಿಗಮಾದಿಗರ ಚಿತ್ತ ಹುಬ್ಬಳ್ಳಿ ಸಮಾವೇಶದ ಯತ್ತ "ಮಾಹಾ ಸಮಾವೇಶ "ಯಶಸ್ವಿ ಗೋಳಿಸಲು ಮನೆ ಮನೆಗೆ ಪ್ರಸಾರ ಪ್ರಚಾರ ಮಾಡೋಣ ಸಮಾವೇಶಕ್ಕೆ ಕರೆ ತರೋಣ....... By Nagalinga Malekoppa, Koppal
ನ್ಯಾ. ಸದಾಶಿವ ಆಯೋಗ ವರದಿ ಜಾರಿಗೊಳಿಸುವಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವ ಶಾಸಕರುಗಳ ಭೂತದಹನ ಮಾಡಿ ಕೊಪ್ಪಳದಲ್ಲಿ ರಾ.ಹೆ. ೬೩ ರಲ್ಲಿ ರಸ್ತೆ ತಡೆ ನಡೆಸಿ, ಈ ಆಯೋಗವನ್ನು ಯತವತ್ತಾಗಿ ತ್ವರಿತಗತಿಯಲ್ಲಿ ಜಾರಿಗೊಳಿಸಬೇಕು ಎಂದು ಮಾದಿಗ ಕುಲುತ್ತಮರು ಸೇರಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ ಭಾವಚಿತ್ರ ಮತ್ತು ಪತ್ರಿಕಾ ವರದಿಗಳು.
ಮಾದರ ಮಹಾಸಭಾ ದಿನಾಂಕ 11.12.2016 ರಂದು ಹುಬ್ಬಳ್ಳಿ ಯಲ್ಲಿ ಸಮಾವೇಶ ಕುರಿತು ಶಿಗ್ಗಾಂವಯಲ್ಲಿ ಪೂರ್ವ ಬಾವಿ ಸಿದ್ಧತಾ ಸಭೆ........ ಇಂದು 26-11-2016 ಸಭೆ ನಡೆಯಿತು
HUBLI
ಸಂವಿಧಾನ ಬದ್ದವಾಗಿರು ನ್ಯಾ.ಎ ಜೆ ಸದಾಶಿವ ಆಯೋಗದ ವರದಿ ಮತ್ತು ಸಮಾಜಕಲ್ಯಾಣ ಸಚಿವರ ವಿರುದ್ದ ಮಾತನಾಡಿದ ಸಂವಿಧಾನದ ವಿರೋದಿ ದಲಿತ ವಿರೋದಿಗಳಲ್ಲಿ ಮಳವಳ್ಳಿ ಶಾಸಕ,ಕುಡಚಿ ಶಾಸಕರಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಯಿತು ಬಾಗಲಕೋಟೆ ಮುಧೋಳ ಮೀಸಲು ಕ್ಷೇತ್ರದಲ್ಲಿ ಮಹಿಳೆಯರು ಸೇರಿದಂತೆ ಸಾವಿರಾರು ಜನರು ಮಾದಿಗರ ವಿರುದ್ದ ಸಂಚ್ಚು ರೂಪಿಸಿದ ಇವರಿಗೆ ಮುಖಕ್ಕೆ ತೂ ತೂ ತೂ ಉಗಿದು ಪ್ರಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಮಾದಿಗರು ಶೇರ ಮಾಡಿಕೇಳ್ಳಿ ಸಾಧ್ಯವಾದಸಷ್ಟು ಇನ್ನು ಹುಬ್ಬಳ್ಳಿಯತ್ತ ನಮ್ಮ ಪಯಣ ಸಾಗಲಿ ಮಾದಿಗರ ಮಾಹಾ ಶಕ್ಕಿ ಪ್ರದರ್ಶನಕ್ಕೆ ತಯಾರಿ
LOKAPUR
Bidar
Yadgiri
ಲಕ್ಕುಂಡಿಯಲ್ಲಿ ಜರುಗಿದ ಮಾದಿಗ ಮಾಹಾಸಬೆಯ ಪುರ್ವ ಭಾವಿ ಸಭೆ
NanjanaGudu
Mahalingapura
ಬೆಟಗೇರಿಯ ಹರಿಜನ ಕೆರಿಯಲ್ಲಿ ಮಾದಿಗ ಮಾಹಾಸಭಾ ಹುಬ್ಬಳ್ಳಿಯಲ್ಲಿ ಡಿಸೆಂಬರ್ ೧೧ ರಂದು ನಡೆಯಲಿರುವ ಪುರ್ವ ಭಾವಿ ಸಭೆಯಲ್ಲಿ ನಾನು ಮಾತನಾಡಿದೆ
ಕಳಸಾಪುರದಲ್ಲಿ ಮಾದಿಗ ಮಾಹಾಸಭಾದ ಪುರ್ವ ಭಾವಿ ಸಭೆ ನಡೆಯಿತು
Kannada Praba News Paper 17-04-2015
Sri B N chandrappa,MP, Chitradurga
Sri Govinda Karjola MLA,Mudola
Sri Muniyappa, MP,Kolar
Sri Ramesh Jigajinagai, MP , Bijapur
Comments
Post a Comment