Breaking NEW6 ಪ್ರಕಟಣೆ:- * A J ಸದಾಶಿವ ಆಯೊಗ ಜಾರಿಗೊಳಿಸಲು ಮಾದಿಗರ ಮಹಾಯುದ್ದ 02/10/2018 *** ದಿನಾಂಕ 25-9-2018 ರಿಂದ ಮಾದಿಗರ ಪಾದಯಾತ್ರೆ ಮೈಸೂರಿನಿಂದ ಆರಂಭವಾಗಿ ಬೆಂಗಳೂರಿನ ಪ್ರೀಡಂಪಾರ್ಕ ದಿನಾಂಕ 02-10-2018 ತಲುಪಲಿದೆ. Breaking News ,*ಸಾಮಜಿಕ ನ್ಯಾಯ,ಸಮಾನ ಅವಕಾಶಗಳಿಗಾಗ ಹಾಗೂ ಮಾದಿಗ ಜನಾಂಗದ ಅಭಿವೃದ್ಧಿ ಗಾಗಿ ನ್ಯಾ ಎ ಜೆ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಬೇಕು, ಆಂಬಣ್ಣ ಅರೋಲಿಕರ್ , * ಮಾದಿಗಣ್ಣ ಸಂಖ್ಯೆಯಲ್ಲಿ ಮಹಾ ಸಂಖ್ಯೆ ನೀನಣ್ಣ ದಕ್ಕಲಿಲ್ಲಾ ನಿನ್ನ ಹಕ್ಕು ಪಾಲಣ್ಣ ,ಪರಿಶಿಷ್ಟ ಪಟ್ಟಿಯಲ್ಲಿ ಪರದೇಶಿಯಣ್ಣ , ಖ್ಯಾತ ಸಾಹಿತಿ, ಸಿ ದಾನಪ್ಪ, *ಸದಾಶೀವ ಆಯೊಗ ಜಾರಿ ಮಾಡಿ ಬಹುಸಂಖ್ಯಾತ ಮಾದಿಗರಿಗೆ ನ್ಯಾಯ ಕೊಡಿ, ರವಿ ಹೊಸಮನಿ, *ಮಾದಿಗರ ಹ_ಲವು ಸಮಸ್ಯೆಗಳನ್ನು ಮತ್ತು ಮೂಲಭೂತ ಸೌಕರ್ಯವನ್ನು ಆಧರಿಸಿ ನ್ಯಾಯ ಕೊಡಿ, ಸದಾಶೀವ ಆಯೊಗ ಜಾರಿ ಮಾಡಿ, ಅಜೀತ ಮಾದರ , ಮುನ್ನೂರು ಐವತ್ತು ಕೀಲೊಮೀಟರ್ ನಡೆದವು ಇನ್ನೂರು ಕೀಲೊಮೀಟರ್ ಬಾಕಿಇದೆ. ಬೆಂಗಳೂರು ಬಂದ್ ಅಗಲಿದೆ ''11'' ರಂದು. ಎಸ್ ಆರ್ ರಂಗನಾಥ,* ನ್ಯಾ ಸದಾಶಿವ ಆಯೋಗದ ವರದಿಯ ಒಳಮೀಸಲಾತಿ ಜಾರಿಯಾಗಲಿ ಮಾದಿಗರಿಗೆ ಅಧಿಕಾರ ಕೊಡಿ, ಮುರಳಿಧರ ಮೇಲಿನಮನಿ ಸದಾಶಿವ ಆಯೋಗದ ವರದಿ ಜಾರಿಗೆ 'ಮಹಾಯುದ್ಧ'! 02/10/2018 http://...
Popular posts from this blog
ಕರ್ನಾಟಕದ ರಾಜಕೀಯ
ಅಖಿಲ ಕರ್ನಾಟಕ ಮಾದಿಗರ ಮಾಹಾಸಭಾ ವತಿಯಿಂದ ರವಿವಾರ 11/12/2016 ರಂದು ಪಕ್ಷಾತೀತವಾಗಿ, ಹುಬ್ಬಳ್ಳಿಯ ನೇಹರು ಮೈದಾನದಲ್ಲಿ ಜರುಗಲಿರುವ 1ಲಕ್ಷ ಮಾದಿಗ ಜನಾಂಗವನ್ನು ಸೇರಿಸಲು ಹಗಲು -ರಾತ್ರಿಯನ್ನದೇ ಈ ಸಮಾವೇಶದ ಸ್ವಾಗತ ಸಮೀತಿ ಅಧ್ಯಕ್ಷರು ಮಾಜಿ ಸಚಿವರುಗಳು ಪ್ರಸ್ತುತ ವಿಧಾನ ಪರಿಷತ್ ಶಾಸಕರಾದಶ್ರೀ R B ತಿಮ್ಮಾಪೂರ ,ಹಾಗೂ ಶ್ರೀ ಅಲ್ಕೋಡ್ ಹಣಮಂತಪ್ಪ ಇತರರು ನಾಯಕರುಗಳು ಸೇರಿದಂತೆ, ರಾಜ್ಯದ ಉದ್ದ ಅಗಲಕ್ಕು ಪ್ರವಾಸ ಹಮ್ಮೀಕೋಂಡಿದ್ದಾರೆ ನಡೆದಿರು ನಡೆಯಲಿರುವ ಸಭೆಗಳ ಸಂಪುರ್ಣ ಮಾಹಿತಿ ತಿಳಿಸಲು ಮತ್ತು ಸಮಾವೇಶದ ಜಾಗೃತಿ ಮೂಡಿಸಲು "ಶೇರ" ಮಾಡಿಕೋಳ್ಳಿ ಜೈ ಮಾದಿಗ ಜೈಜೈ ಮಾದಿಗಮಾದಿಗರ ಚಿತ್ತ ಹುಬ್ಬಳ್ಳಿ ಸಮಾವೇಶದ ಯತ್ತ "ಮಾಹಾ ಸಮಾವೇಶ "ಯಶಸ್ವಿ ಗೋಳಿಸಲು ಮನೆ ಮನೆಗೆ ಪ್ರಸಾರ ಪ್ರಚಾರ ಮಾಡೋಣ ಸಮಾವೇಶಕ್ಕೆ ಕರೆ ತರೋಣ....... By Nagalinga Malekoppa, Koppal ನ್ಯಾ. ಸದಾಶಿವ ಆಯೋಗ ವರದಿ ಜಾರಿಗೊಳಿಸುವಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವ ಶಾಸಕರುಗಳ ಭೂತದಹನ ಮಾಡಿ ಕೊಪ್ಪಳದಲ್ಲಿ ರಾ.ಹೆ. ೬೩ ರಲ್ಲಿ ರಸ್ತೆ ತಡೆ ನಡೆಸಿ, ಈ ಆಯೋಗವನ್ನು ಯತವತ್ತಾಗಿ ತ್ವರಿತಗತಿಯಲ್ಲಿ ಜಾರಿಗೊಳಿಸಬೇಕು ಎಂದು ಮಾದಿಗ ಕುಲುತ್ತಮರು ಸೇರಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ ಭಾವಚಿತ್ರ ಮತ್ತು ಪತ್ರಿಕಾ ವರದಿಗಳು. ಮಾದರ ಮಹಾಸಭಾ ದಿನಾಂಕ 11.12.2016 ರಂದು ಹುಬ್ಬಳ್ಳಿ ಯಲ್ಲಿ ಸಮಾವೇಶ...
Publish maadiga*****
ReplyDelete. Mp. Mla. Minister consilar. Name address. Email address