Posts

Showing posts from 2018
Image
Breaking NEW6  ಪ್ರಕಟಣೆ:- *  A J ಸದಾಶಿವ ಆಯೊಗ  ಜಾರಿಗೊಳಿಸಲು ಮಾದಿಗರ ಮಹಾಯುದ್ದ 02/10/2018 ***  ದಿನಾಂಕ 25-9-2018 ರಿಂದ ಮಾದಿಗರ  ಪಾದಯಾತ್ರೆ  ಮೈಸೂರಿನಿಂದ  ಆರಂಭವಾಗಿ   ಬೆಂಗಳೂರಿನ ಪ್ರೀಡಂಪಾರ್ಕ ದಿನಾಂಕ  02-10-2018 ತಲುಪಲಿದೆ.   Breaking News ,*ಸಾಮಜಿಕ ನ್ಯಾಯ,ಸಮಾನ ಅವಕಾಶಗಳಿಗಾಗ ಹಾಗೂ ಮಾದಿಗ ಜನಾಂಗದ ಅಭಿವೃದ್ಧಿ ಗಾಗಿ ನ್ಯಾ ಎ ಜೆ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಬೇಕು, ಆಂಬಣ್ಣ ಅರೋಲಿಕರ್ , * ಮಾದಿಗಣ್ಣ ಸಂಖ್ಯೆಯಲ್ಲಿ ಮಹಾ ಸಂಖ್ಯೆ ನೀನಣ್ಣ ದಕ್ಕಲಿಲ್ಲಾ ನಿನ್ನ ಹಕ್ಕು ಪಾಲಣ್ಣ ,ಪರಿಶಿಷ್ಟ ಪಟ್ಟಿಯಲ್ಲಿ ಪರದೇಶಿಯಣ್ಣ , ಖ್ಯಾತ ಸಾಹಿತಿ, ಸಿ ದಾನಪ್ಪ, *ಸದಾಶೀವ ಆಯೊಗ ಜಾರಿ ಮಾಡಿ ಬಹುಸಂಖ್ಯಾತ ಮಾದಿಗರಿಗೆ ನ್ಯಾಯ ಕೊಡಿ, ರವಿ ಹೊಸಮನಿ, *ಮಾದಿಗರ ಹ_ಲವು ಸಮಸ್ಯೆಗಳನ್ನು ಮತ್ತು ಮೂಲಭೂತ ಸೌಕರ್ಯವನ್ನು ಆಧರಿಸಿ ನ್ಯಾಯ ಕೊಡಿ, ಸದಾಶೀವ ಆಯೊಗ ಜಾರಿ ಮಾಡಿ, ಅಜೀತ ಮಾದರ , ಮುನ್ನೂರು ಐವತ್ತು ಕೀಲೊಮೀಟರ್ ನಡೆದವು ಇನ್ನೂರು ಕೀಲೊಮೀಟರ್ ಬಾಕಿಇದೆ. ಬೆಂಗಳೂರು ಬಂದ್ ಅಗಲಿದೆ ''11'' ರಂದು. ಎಸ್ ಆರ್ ರಂಗನಾಥ,* ನ್ಯಾ ಸದಾಶಿವ ಆಯೋಗದ ವರದಿಯ ಒಳಮೀಸಲಾತಿ ಜಾರಿಯಾಗಲಿ ಮಾದಿಗರಿಗೆ ಅಧಿಕಾರ ಕೊಡಿ, ಮುರಳಿಧರ ಮೇಲಿನಮನಿ    ಸದಾಶಿವ ಆಯೋಗದ ವರದಿ ಜಾರಿಗೆ 'ಮಹಾಯುದ್ಧ'!  02/10/2018 http://...