Posts

Showing posts from June, 2014

ಕರ್ನಾಟಕದ ರಾಜಕೀಯ

Image
ಅಖಿಲ ಕರ್ನಾಟಕ ಮಾದಿಗರ ಮಾಹಾಸಭಾ ವತಿಯಿಂದ ರವಿವಾರ 11/12/2016 ರಂದು ಪಕ್ಷಾತೀತವಾಗಿ, ಹುಬ್ಬಳ್ಳಿಯ ನೇಹರು ಮೈದಾನದಲ್ಲಿ ಜರುಗಲಿರುವ 1ಲಕ್ಷ ಮಾದಿಗ ಜನಾಂಗವನ್ನು ಸೇರಿಸಲು ಹಗಲು -ರಾತ್ರಿಯನ್ನದೇ ಈ ಸಮಾವೇಶದ ಸ್ವಾಗತ ಸಮೀತಿ ಅಧ್ಯಕ್ಷರು ಮಾಜಿ ಸಚಿವರುಗಳು ಪ್ರಸ್ತುತ ವಿಧಾನ ಪರಿಷತ್ ಶಾಸಕರಾದಶ್ರೀ R B ತಿಮ್ಮಾಪೂರ ,ಹಾಗೂ ಶ್ರೀ ಅಲ್ಕೋಡ್ ಹಣಮಂತಪ್ಪ ಇತರರು ನಾಯಕರುಗಳು ಸೇರಿದಂತೆ, ರಾಜ್ಯದ ಉದ್ದ ಅಗಲಕ್ಕು ಪ್ರವಾಸ ಹಮ್ಮೀಕೋಂಡಿದ್ದಾರೆ ನಡೆದಿರು ನಡೆಯಲಿರುವ ಸಭೆಗಳ ಸಂಪುರ್ಣ ಮಾಹಿತಿ ತಿಳಿಸಲು ಮತ್ತು ಸಮಾವೇಶದ ಜಾಗೃತಿ ಮೂಡಿಸಲು "ಶೇರ" ಮಾಡಿಕೋಳ್ಳಿ ಜೈ ಮಾದಿಗ ಜೈಜೈ ಮಾದಿಗಮಾದಿಗರ ಚಿತ್ತ ಹುಬ್ಬಳ್ಳಿ ಸಮಾವೇಶದ ಯತ್ತ "ಮಾಹಾ ಸಮಾವೇಶ "ಯಶಸ್ವಿ ಗೋಳಿಸಲು ಮನೆ ಮನೆಗೆ ಪ್ರಸಾರ ಪ್ರಚಾರ ಮಾಡೋಣ ಸಮಾವೇಶಕ್ಕೆ ಕರೆ ತರೋಣ....... By Nagalinga Malekoppa, Koppal ನ್ಯಾ. ಸದಾಶಿವ ಆಯೋಗ ವರದಿ ಜಾರಿಗೊಳಿಸುವಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವ ಶಾಸಕರುಗಳ ಭೂತದಹನ ಮಾಡಿ ಕೊಪ್ಪಳದಲ್ಲಿ ರಾ.ಹೆ. ೬೩ ರಲ್ಲಿ ರಸ್ತೆ ತಡೆ ನಡೆಸಿ, ಈ ಆಯೋಗವನ್ನು ಯತವತ್ತಾಗಿ ತ್ವರಿತಗತಿಯಲ್ಲಿ ಜಾರಿಗೊಳಿಸಬೇಕು ಎಂದು ಮಾದಿಗ ಕುಲುತ್ತಮರು ಸೇರಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ ಭಾವಚಿತ್ರ ಮತ್ತು ಪತ್ರಿಕಾ ವರದಿಗಳು. ಮಾದರ ಮಹಾಸಭಾ ದಿನಾಂಕ 11.12.2016 ರಂದು ಹುಬ್ಬಳ್ಳಿ ಯಲ್ಲಿ ಸಮಾವೇಶ...